ಚಿತ್ರ: ರಿಷಿ
ಸಾಹಿತ್ಯ: ವಿ.ಮನೋಹರ್
ಸಂಗೀತ: ಗುರುಕಿರಣ್
ಗಾಯನ: ರಾಜೇಶ್ ಕೃಷ್ಣನ್, ಚೇತನ್, ಗುರುಕಿರಣ್

ಸೊಗಸೆ ಸೊಗಸೆ
I wanna say
ಬದುಕು ಸೊಗಸೆ
Made for today

ಎಲ್ಲ ಬರಿ |೨|

ಮೆಲ್ಲ ಮರಿ |೨|
ಒಳ್ಳೆ ಗುರಿ.. ಇಲ್ಲೆ ಬರಿ
ಗೆಲುವು ನಿಂದೆ ಸರಿ

ಸೊಗಸೆ ಸೊಗಸೆ
I wanna say
ಬದುಕು ಸೊಗಸೆ

Made for today

ಎಲ್ಲ ಬರಿ |೨|
ಮೆಲ್ಲ ಮರಿ |೨|
ಒಳ್ಳೆ ಗುರಿ.. ಇಲ್ಲೆ ಬರಿ |೨|
ಗೆಲುವು ನಿಂದೆ ಸರಿ |೨|

ಮುಂಜಾನೆ ಮಂಜು ಕಂಡು ನಂಜೂತ ಹಂಜಿ ಕೊಂಡು ಮುಂದೇನೆ ಹೋಗದಿದ್ದ್ರೆ ತೊಂದರೆ
ಹುಕ್ಕೆದ್ರೊ ವಯ್ಸ್ಸಿನಲ್ಲಿ ತಪ್ಪಗೋದಲ್ಲಿ ಇಲ್ಲಿ ಒಪ್ಕೊಂಡು ತಿದ್ದಿಕೊಳ್ಳೊ ಜಾಣರೆ

ಸೊಗಸೆ ಸೊಗಸೆ
I wanna say
ಬದುಕು ಸೊಗಸೆ
Made for today

ಎಲ್ಲ ಬರಿ |೨|
ಮೆಲ್ಲ ಮರಿ |೨|
ಒಳ್ಳೆ ಗುರಿ.. ಇಲ್ಲೆ ಬರಿ |೨|
ಗೆಲುವು ನಿಂದೆ ಸರಿ |೨|

ಬಳ್ಳಿಯ ದು:ಖಕಿಂತ ಕೊಂಬೆಯ ದು:ಖ ಹೆಚ್ಚು ಅಂದಾಗ ನಿನ್ನ ದು:ಖ ಸಣ್ಣದೆ

ಅನ್ಗು ತಂಕಾದ ಬಂಡೆ ಕಳೆದಂತ ಶಿಲ್ಪಿ ಕಂಡೆ ಚಿಂತೆ ಮಾತಿಲ್ಲ ಇನ್ನು ಎವೆರ್ಯ್ದಯ್

ಸೊಗಸೆ ಸೊಗಸೆ
I want to say
ಬದುಕು ಸೊಗಸೆ
Made for today

ಎಲ್ಲ ಬರಿ |೨|
ಮೆಲ್ಲ ಮರಿ |೨|
ಒಳ್ಳೆ ಗುರಿ.. ಇಲ್ಲೆ ಬರಿ |೨|
ಗೆಲುವು ನಿಂದೆ ಸರಿ |೨|

Category: ಕನ್ನಡ ಚಿತ್ರಸಾಹಿತ್ಯ
Category: ರಿಷಿ ಚಿತ್ರ
Category: ವಿ.ಮನೋಹರ್ ಸಾಹಿತ್ಯ
Category:Kannada